ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷವೂ ಕಾಂಗ್ರೆಸ್ ಹಾಗೂ ಜೆಡಿಎಸ್ ದುರಾಡಳಿತ ಹಾಗೂ ಸಂದರ್ಭಸಾಧಕತನದಿಂದಾಗಿ ನಡೆದುಕೊಂಡಿದ್ದಕ್ಕಾಗಿ ಜನತೆ ನೀಡಿದ ತೀರ್ಪಿನಿಂದಾಗಿ ಅಧಿಕಾರಕ್ಕೆ ಬಂದಿದೆ. ಅದೂ ಕೂಡ ಪಕ್ಷೇತರರ ಬೆಂಬಲವಾಗಿ.
ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸಕರ್ರವೂ ರೈತರಿಗೆ ಅನ್ಯಾಯ ಮಾಡದೇ ಸಕರ್ರವನ್ನು ನಡೆಸಬೇಕಾಗಿದೆ. ಇಲ್ಲದಿದ್ದಲ್ಲಿ ರೈತರ ಆತ್ಮಹತ್ಯೆಗೆ ಶರಣಾಗುತ್ತಾನೆ. ಜೊತೆಗೆ ಸಣ್ಣ ಪ್ರಮಾಣದ ರೈತರೂ ತಮ್ಮ ಭೂಮಿಯನ್ನು ಮಾರಿ ಒಂದು ಕಡೆ ಕೂಲಿಕಾರರಾಗಿ ಮತ್ತೊಂದು ಕಡೆ ಬಡತನದಿಂದಾಗಿ ಜೀವನ ನಡೆಸಲು ಹಳ್ಳಿಗಳಲ್ಲಿನ ಅನ್ನದಾತ ನಗರಗಳತ್ತ ಹೊರಡುತ್ತಾನೆ. ಇದರಿಂದಾಗಿ ಒಂದು ಕಡೆ ನಗರಗಳ ಜನ ಜೀವನ ಬೆಳೆಯುವುದರ ಜೊತೆಗೆ ಮೂಲಭೂತ ಸೌಕರ್ಯಗಳು ಕುಂಟಿತಗೊಳ್ಳುತ್ತವೆ. ಹಳ್ಳಿಗಳಲ್ಲಿ ಜಮೀನ್ದಾರರು ಹಾಗೂ ಅಗರ್ಭ ಶ್ರೀಮಂತರು ಬೆಳೆಯುತ್ತಾರೆ ಇದಕ್ಕೆ ಅವಕಾಶವನ್ನು ಕೊಡದೇ ರಾಜ್ಯದ ಎಲ್ಲಾ ಜನತೆಯ ಪರವಾಗಿ ಸಕರ್ಾರ ನಡೆಸಬೇಕು.ನಗರಗಳಲ್ಲಿನ ಬೆಳೆವಣಿಗೆಯನ್ನು ಗಮನಸಿ ಮುಂಜಾಗೃತ ಕ್ರಮಗಳನ್ನು ತಕ್ಷಣದಲ್ಲೇ ಜಾರಿಗೊಳಿಸಬೇಕು. ಇಂದು ನಗರದಲ್ಲಿನ ಜೀವನ ಬೆಲೆ ಏರಿಕೆಯಿಂದಾಗಿ ಬಹಳ ದುಸ್ತರವಾಗಿದ್ದು ಜೀವನ ನಡೆಸುವುದೇ ಕಷ್ಟವಾಗಿದೆ. ಒಂದು ಸಾಮಾನ್ಯ ಕುಟುಂಬದ ದುಡಿತದ ಶೇ.75ಕ್ಕಿಂತ ಹೆಚ್ಚಿನ ಹಣ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್, ಓಡಾಟದ ಖರ್ಚು, ಇತರೇ ಖರ್ಚಿಗಾಗಿ ಬಹಳ ಕಷ್ಟಕರವಾಗಿದೆ. ಇತ್ತೀಚಿಗೆ ಬಾಡಿಗೆಯಂತೂ ಕನಷ್ಟ 2-3 ಸಾವಿರಕ್ಕೂ ಕಮ್ಮಿಯಾಗಿ ಸಿಗುತ್ತಿಲ್ಲ, ದುಡಿತದ ಅರ್ಧದಷ್ಟು ಹಣ ಕೇವಲ ಬಾಡಿಗೆಗಾಗಿಯೇ ಹೋಗುತ್ತದೆ. ರಾಜ್ಯ ಸಕರ್ಾರ ವಸತಿಯ ಪ್ರಶ್ನೆಯನ್ನು ತುತರ್ಾಗಿ ಬಗೆ ಹರಿಸಬೇಕು. (ಕಳೆದ ಕೆಲವು ವರ್ಷಗಳಲ್ಲಿ ವಸತಿಗಾಗಿ ನಡೆದ ಹೋರಾಟಗಳನ್ನು ನೆನಪಿಸಿಕೊಳ್ಳಬಹುದು.)ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಕರ್ಾರಿ ಭೂಮಿ ಅಕ್ರಮ ಒತ್ತುವರಿ ಪತ್ತೆಗಾಗಿ ಒಂದು ಸಮಿತಿಯನ್ನು ರಚಿಸಿತ್ತು ಆ ಸಮಿತಿಯೂ ಈಗಾಗಲೇ ತನ್ನ ಸಂಪೂರ್ಣ ವರದಿಯನ್ನು ಸಲ್ಲಿಸಿದ್ದು ಸುಮಾರು 41 ಸಾವಿರ ಏಕರೆಗೂ ಹೆಚ್ಚಿನ ಪ್ರಮಾಣದ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿರುವವರಿಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಹಾಗೂ ಆ ಪ್ರಮಾಣದ ಸರ್ಕಾರಿ ಜಮೀನನಲ್ಲಿ ಬಡವರಿಗೆ ವಸತಿ, ಕೈಗಾರಿಕಾ ಬೆಳವಣಿಗೆಗಾಗಿ, ಶಿಕ್ಷಣದ ಸೌಲಭ್ಯಗಳಿಗಾಗಿ, ಸರ್ಕಾರಿ ಆಸ್ಪತ್ರೆಗಾಗಿ, ಸರ್ಕಾರಿ ಕೆಲಸಗಳಿಗಾಗಿ ಇನ್ನು ಇತರೆ ಯೋಜನೆಗಳಿಗಾಗಿ ಬಳಸಬಹುದಾಗಿದೆ. ರಾಜ್ಯ ಸಕರ್ಾರವೂ ಜನತೆಗೆ ನೀಡುವ ಪರಿಹಾರ-ಸೌಲಭ್ಯಗಳು ತಕ್ಷಣದಲ್ಲೇ ಜಾರಿಗೊಳ್ಳುವ ಹಾಗೆ ಮತ್ತು ಪರಿಹಾರ-ಸೌಲಭ್ಯ ಪಡೆಯುವ ಜನತೆಗೆ ಸರಿಯಾಗಿ ತಲುಪುವ ಹಾಗೆ ಮಾಡಬೇಕಾಗಿದೆ. ವ್ಯಾಪಕವಾದ ಪ್ರಚಾರವನ್ನು ನಡಬೇಕು. ಇಲ್ಲದಿದ್ದಲ್ಲಿ ಭ್ರಷ್ಟಾಚಾರ ಹಾಗೂ ನಧಾನಗತಿಯ ಸರ್ಕಾರವಾಗುತ್ತದೆ.ಇಂದು ನಗರಗಳಲ್ಲಿ ನೀರಿನ ಸಮಸ್ಯೆಯೂ ಉಲ್ಬಣಗೊಳ್ಳುತ್ತಿದ್ದು ಕುಡಿಯುವ ನೀರಿಗಾಗಿ ಅಹಾಕಾರ ಎದ್ದಿದೆ. ನಗರಗಳಲ್ಲಿ ಇಂದು ಭೂಮಿ ನರಿಗಾಗಿ ಜನತೆ ಭೂಮಿಯನ್ನು ಅಗೆದಾಗ ಅದೂ ಕೂಡ ಒಂದು ಸಾವಿರಕ್ಕು ಹೆಚ್ಚು ಅಡಿಗಳಿಗೂ ಅಗೆದಾಗ ನರು ಸಿಗದ ಪರಿಸ್ಥಿತಿ ಬೆಳೆದಿದೆ. ನರಿಗಾಗಿ ಭೂಮಿ ಅಗೆಯುವ ಯೋಜನೆಯನ್ನು ಸರ್ಕಾರದ ನದರ್ೇಶನದಂತೆ ಸರಿಯಾದ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಕುಡಿಯುವ ನರಿನ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಎಲ್ಲ ಜನತೆ ಸಿಗುವ ಹಾಗೆ ಮಾಡಬೇಕು.ಇಂದಿನ ಸಕರ್ಾರವೂ ಜನ ವಿರೋಧಿ ನೀತಿಯನ್ನು ಅನುಸರಿಸಿದ್ದಲ್ಲಿ ಜನತೆಯ ಹೋರಾಟಗಳು ಹೆಚ್ಚುತ್ತದೆ. ಹಿಂದಿನ ಸರ್ಕಾರಗಳಿಗೆ ಆದ ಗತಿಯನ್ನೇ ಮುಂದಿನ ಚುನಾವಣೆಯಲ್ಲಿ ಜನತೆಯು ಪಾಠ ಕಲಿಸಲಿದ್ದಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ