9.24.2010

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವುದೇನು?

ಪ್ರಸ್ತುತ ಪಡಿಸಲಿದ್ದಾರೆ :
ಕಾಂ||ಬಸುದೇವ್ ಆಚಾರ್ಯ
ಸಿಪಿಐ(ಎಂ) ಸಂಸದೀಯ ಪಕ್ಷದ ನಾಯಕರು

ಕಾಂ||ವಿ.ಜೆ.ಕೆ.ನಾಯರ್
ರಾಜ್ಯ ಕಾರ್ಯದರ್ಶಿ ಸಿಪಿಐ(ಎಂ)

ಕಾಂ||ಪ್ರಸನ್ನಕುಮಾರ್
ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು

29.09.2010, ಬುಧವಾರ,
ಸಂಜೆ 4 ಗಂಟೆಗೆ,
ಎನ್.ಜಿ.ಓ. ಹಾಲ್, ಕಬ್ಬನ್ ಪಾರ್ಕ್,
ಬೆಂಗಳೂರು.

ಮಾವೋವಾದಿಗಳು ಮತ್ತು ತೃಣಮೂಲ ಕಾಂಗ್ರೆಸ್ ನಿತ್ಯ ನಡೆಸುತ್ತಿರುವ ಮಾರಣ ಹೋಮದ ಹಿಂದಿನ ಕಥಾನಕಗಳನ್ನು ತಿಳಿಯಲು ಹಾಗೂ ಪಶ್ಚಿಮ ಬಂಗಾಳ ಜನತೆಗೆ ಹಾಗೂ ಎಡರಂಗಕ್ಕೆ ಸೌಹಾರ್ದತೆ ಸೂಚಿಸಲು ಬನ್ನಿ, ಭಾಗವಹಿಸಿ ಯಶಸ್ವಿಗೊಳಿಸಿ.


ಕಾರ್ಯಕ್ರಮವನ್ನು ಆಯೋಜಿಸಿರುವವರು

ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)
ಬೆಂಗಳೂರು ಜಿಲ್ಲಾ ಸಮಿತಿ
ನಂ.13/1, 1ನೇ ಕ್ರಾಸ್, 5ನೇ ಮೈನ್, ಸಂಪಂಗಿರಾಮನಗರ, ಬೆಂಗಳೂರು-27 ಫೋ : 22483539, 9480454096, 9448574389

ಕಾಮೆಂಟ್‌ಗಳಿಲ್ಲ: